tag:blogger.com,1999:blog-4172987176083041979.post1466350828260413505..comments2023-07-11T02:13:26.806-07:00Comments on ಅನುಭೂತಿ......: ಆಪ್ತ ರಕ್ಷಕ........ಸುಧೇಶ್ ಶೆಟ್ಟಿhttp://www.blogger.com/profile/14141732832993213649noreply@blogger.comBlogger33125tag:blogger.com,1999:blog-4172987176083041979.post-64080359217706583872010-03-19T02:31:10.863-07:002010-03-19T02:31:10.863-07:00nija ri :(nija ri :(ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-4172987176083041979.post-57562954992468021022010-03-18T08:05:49.211-07:002010-03-18T08:05:49.211-07:00ಈ ವಾರ ಆಪ್ತರಕ್ಷಕ ನೋಡಿದೆ.ಫಿಲಂ ತುಂಬಾ ಚೆನ್ನಾಗಿದೆ.ವಿಕಾಸ...ಈ ವಾರ ಆಪ್ತರಕ್ಷಕ ನೋಡಿದೆ.ಫಿಲಂ ತುಂಬಾ ಚೆನ್ನಾಗಿದೆ.ವಿಕಾಸಣ್ಣನ ಅಭಿಪ್ರಾಯವೇ ನಂದೂ ಕೂಡ.ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-4172987176083041979.post-350158345522962882010-03-17T22:11:37.157-07:002010-03-17T22:11:37.157-07:00ಭಟ್ ಅವರೇ...
ನಿಮಗೂ ಯುಗಾದಿಯ ಶುಭಾಶಯಗಳು.... :)ಭಟ್ ಅವರೇ...

ನಿಮಗೂ ಯುಗಾದಿಯ ಶುಭಾಶಯಗಳು.... :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4172987176083041979.post-76577214347170180212010-03-17T22:10:31.341-07:002010-03-17T22:10:31.341-07:00Nagaveni...
Very bad!
I did call u to the movie ...Nagaveni...

Very bad!

I did call u to the movie and U said U don't wanna see kannada movie :( This is the movie to which I called u.... :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4172987176083041979.post-16978963868179966712010-03-17T22:09:46.399-07:002010-03-17T22:09:46.399-07:00ಚುಕ್ಕಿ ಚಿತ್ತಾರ ಅವರೇ...
ಬೇಗ ನೋಡಿಬಿಡಿ ಮತ್ತು ಹೇಗಿದೆ ...ಚುಕ್ಕಿ ಚಿತ್ತಾರ ಅವರೇ...

ಬೇಗ ನೋಡಿಬಿಡಿ ಮತ್ತು ಹೇಗಿದೆ ಹೇಳಿ :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4172987176083041979.post-85385379763628528152010-03-16T11:12:21.036-07:002010-03-16T11:12:21.036-07:00ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದ...ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-4172987176083041979.post-26504431850830973152010-03-16T06:24:57.269-07:002010-03-16T06:24:57.269-07:00You saw the Movie without me, very bad you took al...You saw the Movie without me, very bad you took all our friends and booked the ticket when I was not in Bangalore, too bad. Come to Mumbai, I will leave you and go to movie with my new Gang of FriendsVeninoreply@blogger.comtag:blogger.com,1999:blog-4172987176083041979.post-68617442062365982462010-03-15T09:55:28.271-07:002010-03-15T09:55:28.271-07:00ರವಿಕಾ೦ತ್...
ಏನ್ರಿ ನೀವು.... ಇನ್ನೂ ನೋಡಿಲ್ಲ ಅ೦ತೀರಾ? ...ರವಿಕಾ೦ತ್...

ಏನ್ರಿ ನೀವು.... ಇನ್ನೂ ನೋಡಿಲ್ಲ ಅ೦ತೀರಾ? ಆದಷ್ಟು ಬೇಗ ನೋಡಿಬಿಡಿ... :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4172987176083041979.post-35089911104083134832010-03-15T09:54:53.840-07:002010-03-15T09:54:53.840-07:00ಗುರುಮೂರ್ತಿ ಅವರೇ....
ನನಗೂ ಅಷ್ಟೇ... ಸೆಕೆ೦ಡ್ ಕ್ಲಾಸಿನ...ಗುರುಮೂರ್ತಿ ಅವರೇ....

ನನಗೂ ಅಷ್ಟೇ... ಸೆಕೆ೦ಡ್ ಕ್ಲಾಸಿನಲ್ಲಿ ಕೂತ ಆ ಜನರ ಅಭಿಮಾನ, ಕ೦ಡು ಬೆರಗಾಯಿತು. ಈ ಸಿನಿಮಾನ ತಪ್ಪಿಸಿಕೊಳ್ಳಬೇಡಿ. :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4172987176083041979.post-56992276551075571142010-03-15T09:53:33.609-07:002010-03-15T09:53:33.609-07:00ರವಿ....
ನೀನೆಲ್ಲಿ ಫ್ರೀ ಇರ್ತೀಯಾ ನನ್ನ ಜೊತೆ ಸಿನಿಮಾಗೆ ...ರವಿ....

ನೀನೆಲ್ಲಿ ಫ್ರೀ ಇರ್ತೀಯಾ ನನ್ನ ಜೊತೆ ಸಿನಿಮಾಗೆ ಬರೋಕೆ...

ನನ್ನ ಬಿಟ್ಟು ಹೋದರೆ ಹುಶಾರ್ :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4172987176083041979.post-65874649833617904432010-03-15T09:52:40.052-07:002010-03-15T09:52:40.052-07:00gurudhese avare...
haudu :)
Thanks for the sugge...gurudhese avare...

haudu :)

Thanks for the suggestion.. :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4172987176083041979.post-45944951317686595532010-03-11T07:21:55.492-08:002010-03-11T07:21:55.492-08:00nice...
aaptarakshaka noduva planide..nice...
aaptarakshaka noduva planide..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4172987176083041979.post-39698982333979048622010-03-10T01:24:22.156-08:002010-03-10T01:24:22.156-08:00Gud writing.. Naanoo saha innoo aaptarakshaka nodi...Gud writing.. Naanoo saha innoo aaptarakshaka nodilla..Anonymoushttps://www.blogger.com/profile/15400806347987179799noreply@blogger.comtag:blogger.com,1999:blog-4172987176083041979.post-85805960570837067102010-03-10T00:51:46.966-08:002010-03-10T00:51:46.966-08:00ಸುದೇಶ್
ಕನ್ನಡ ಚಿತ್ರಗಳೂ ನಿಜವಾಗಿ ಹೇಗಿರುತ್ತವೆ ಎಂದು ತಿಳ...ಸುದೇಶ್
ಕನ್ನಡ ಚಿತ್ರಗಳೂ ನಿಜವಾಗಿ ಹೇಗಿರುತ್ತವೆ ಎಂದು ತಿಳಿಯಲು ಸೆಕೆಂಡ್ ಕ್ಲಾಸ್ ಟಿಕೆಟ್
ತೆಗೆದುಕೊಂಡೆ ಹೋಗಬೇಕು
ಆ ಜನರಿಗೆ ಇರುವ ಪ್ರೀತಿ, ಭಕ್ತಿ ಬಾಲ್ಕನಿಯಲ್ಲಿ ಕುಳಿತವರಿಗೆ ಇರುವುದಿಲ್ಲ
ನಾನು ಮುಂಚೆ ಒಂದೆರಡು ಬಾರಿ ಸೆಕೆಂಡ್ ಕ್ಲಾಸ್ ಗೆ ಹೋಗಿದ್ದೆ,
ಅವರ ಸೀಟಿ ಚಪ್ಪಾಳೆಗೆ ಮೂಕನಾಗಿ ಹೋದೆ
ನಟನೆಯ ಮೇಲಿನ ಅವರ ಗೀಳು ಮೆಚ್ಚುವಂತಾದ್ದು
ಬಾಲ್ಕನಿಯವರಿಗೂ ಇಂಥಹ ಗೀಳು ಇಲ್ಲವನೆದಲ್ಲ
ಆದರೆ ಪೊಳ್ಳು ಸ್ವಾಭಿಮಾನ ಅವರನ್ನು ಶಾಂತವಾಗಿಡುತ್ತದೆ
ಏನೇ ಇರಲಿ ''ಆಪ್ತ ರಕ್ಷಕ'' ಭಾರತಕ್ಕೆ ಬಂದಾಗ ನೋಡಲೇಬೇಕುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-4172987176083041979.post-28334877577966332252010-03-08T23:27:56.657-08:002010-03-08T23:27:56.657-08:00ನನ್ನ film ನೋಡೋಕ್ಕೆ ಒಂದು ಬಾರಿಯೂ ಕರಿಲಿಲ್ಲ...ಹೋಗ್ಲಿ ಬ...ನನ್ನ film ನೋಡೋಕ್ಕೆ ಒಂದು ಬಾರಿಯೂ ಕರಿಲಿಲ್ಲ...ಹೋಗ್ಲಿ ಬಿಡು.
next time ನಿನ್ನ ಬಿಟ್ಟು ಹೋಗ್ತೀನಿ :-)Ravihttps://www.blogger.com/profile/12738198262306641635noreply@blogger.comtag:blogger.com,1999:blog-4172987176083041979.post-54942162056703483712010-03-08T20:23:40.677-08:002010-03-08T20:23:40.677-08:00'ಸುಧೇಶ್ ಶೆಟ್ಟಿ' ಅವ್ರೆ..,
ಚಿತ್ರ ಅದ್ಭುತವಾಗಿ...'ಸುಧೇಶ್ ಶೆಟ್ಟಿ' ಅವ್ರೆ..,

ಚಿತ್ರ ಅದ್ಭುತವಾಗಿದೆ ಅಲ್ವೇ!
ಮುಂದಿನ ಸಾರಿ hoguvaaga jodigala gusugusu kelalu dodda kivi irali

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.comಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-4172987176083041979.post-67573184948975380692010-03-08T20:21:57.187-08:002010-03-08T20:21:57.187-08:00ದಿವ್ಯಾ ಅವರೇ...
ಆದಷ್ಟು ಬೇಗ ನೋಡಿ ಬಿಡಿ :)ದಿವ್ಯಾ ಅವರೇ...

ಆದಷ್ಟು ಬೇಗ ನೋಡಿ ಬಿಡಿ :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4172987176083041979.post-79993873094315535892010-03-08T16:53:53.387-08:002010-03-08T16:53:53.387-08:00ಲೋದ್ಯಾಶಿ ಅವರೇ...
ರವಿಚ೦ದ್ರನ್ ಸಿನಿಮಾಗಳ ವಿಷಯಕ್ಕೆ ಬ೦ದ...ಲೋದ್ಯಾಶಿ ಅವರೇ...

ರವಿಚ೦ದ್ರನ್ ಸಿನಿಮಾಗಳ ವಿಷಯಕ್ಕೆ ಬ೦ದರೆ ಪರಭಾಷೆಯವರು ಅದ್ಧೂರಿತನವನ್ನು ನೋಡುವ ಬದಲು ಅವರ ಸಿನಿಮಾದ ಹೀರೋಯಿನ್ ಗಳ ಮಾತನಾಡುವುದೇ ಹೆಚ್ಚು ನಾನು ಗಮನಿಸಿದ ಪ್ರಕಾರ. ಮೊಸರಿನಲ್ಲಿ ಸದಾ ಕಲ್ಲು ಹುಡುಕುವ ಸ್ವಭಾವದವರಿಗೆ ಏನು ಹೇಳಲು ಸಾಧ್ಯ.ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4172987176083041979.post-50950202789101589342010-03-08T16:48:58.125-08:002010-03-08T16:48:58.125-08:00ಪ್ರಕಾಶಣ್ಣ...
ಕನ್ನಡ ಸಿನಿಮಾ ಎ೦ದರೆ ಪೂರ್ವಾಗ್ರಹ ಪೀಡಿತರ...ಪ್ರಕಾಶಣ್ಣ...

ಕನ್ನಡ ಸಿನಿಮಾ ಎ೦ದರೆ ಪೂರ್ವಾಗ್ರಹ ಪೀಡಿತರಾಗಿ ನೋಡುವವರೇ ಹೆಚ್ಚು... ಕನ್ನಡ ಚಿತ್ರರ೦ಗದ ದುರಾದೃಷ್ಟವೊ ಅಥವಾ ತೆಲುಗು, ತಮಿಳು, ಹಿ೦ದಿ ಚಿತ್ರರ೦ಗದ ಅದೃಷ್ಟವೋ ಗೊತ್ತಿಲ್ಲ :(

ಹೌದು.... ಟಾಕೀಸಿನಲ್ಲಿ ನೋಡಲು ಚೆನ್ನಾಗಿಯೇ ಇರುತ್ತದೆ :)

ಈ ಬಾರಿ ನಿಮಗೆ ಟಿಕೇಟು ಸಿಗಲಿ :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4172987176083041979.post-62355965767942182842010-03-08T16:46:03.320-08:002010-03-08T16:46:03.320-08:00ಮನಸು ಅವರೇ....
:) ತುದಿಕಾಲಲ್ಲಿ ನಿ೦ತಿದ್ದೆ ಸಿನಿಮಾ ಬಿಡ...ಮನಸು ಅವರೇ....

:) ತುದಿಕಾಲಲ್ಲಿ ನಿ೦ತಿದ್ದೆ ಸಿನಿಮಾ ಬಿಡುಗಡೆಯಾಲು.... ಲಗುಬಗನೇ ಹೋಗಿ ನೋಡಿ ಬ೦ದೆ :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4172987176083041979.post-79552984096576687392010-03-08T16:45:19.592-08:002010-03-08T16:45:19.592-08:00ಶಿವು ಅವರೇ...
ಹಿ...ಹಿ....ಹಿ..... ಬಹುಶ: ನಿಮ್ಮ ಬ್ಲಾಗ...ಶಿವು ಅವರೇ...

ಹಿ...ಹಿ....ಹಿ..... ಬಹುಶ: ನಿಮ್ಮ ಬ್ಲಾಗ್ ಓದಿದ ಪ್ರಭಾವ ಇದ್ದರೂ ಇರಬಹುದೋ ಎನೋ ಅ೦ತ ನನ್ನ ಸ೦ಶಯ. ಆದರೂ ಆಚೆ ಈಚೆ ನೋಡುವುದರಿ೦ದ ತು೦ಬಾ ಉಪಯೋಗ ಆಗುತ್ತದ ಅನ್ನುವುದು ಗೊತ್ತಾಯಿತು :)

ಆಪ್ತರಕ್ಷಕ ನೋಡಿ... ನಿಮಗೆ ತು೦ಬಾ ಇಷ್ಟ ಆಗಬಹುದು :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4172987176083041979.post-59243966355041245212010-03-08T16:43:07.295-08:002010-03-08T16:43:07.295-08:00ತೇಜಕ್ಕ....
ಆಪ್ತ ರಕ್ಷಕ ನೋಡಲು ಪ್ರಯತ್ನಿಸಿ. ತು೦ಬಾ ಚೆನ...ತೇಜಕ್ಕ....

ಆಪ್ತ ರಕ್ಷಕ ನೋಡಲು ಪ್ರಯತ್ನಿಸಿ. ತು೦ಬಾ ಚೆನ್ನಾಗಿದೆ. :)
ರಾಜ್ ಕುಮಾರ್, ವಿಷ್ಣು ತಮ್ಮ ಸಧಬಿರುಚಿಯ ಚಿತ್ರಗಳಿ೦ದ ಚಿತ್ರರ೦ಗ ಬೆಳೆಸಿದವರು.

ವಿಷ್ಣು ತಮ್ಮ ಕೊನೆಯ ಚಿತ್ರದಲ್ಲಿ ಪ್ರೇಕ್ಷಕರು ಮರೆಯಲು ಆಗದ೦ತಹ ಅಭಿನಯ ಕೊಟ್ಟಿದ್ದಾರೆ.

ಚಿತ್ರಕ್ಕನ ಡೌಟ್ ಗೆ ಆಗಲೇ ಸಮರ್ಪಕವಾಗಿ ಉತ್ತರಿಸಿದ್ದೇನೆ :):)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4172987176083041979.post-4278744660725505712010-03-08T16:40:33.554-08:002010-03-08T16:40:33.554-08:00ವಿಕಾಸ್....
ವಿಷ್ಟು ರಿಯಲಿ ರಾಕ್ಸ್.... ಡ್ಯಾನ್ಸ್ ಒ೦ದು ...ವಿಕಾಸ್....

ವಿಷ್ಟು ರಿಯಲಿ ರಾಕ್ಸ್.... ಡ್ಯಾನ್ಸ್ ಒ೦ದು ಬಿಟ್ಟು ಉಳಿದಿದ್ದೆಲ್ಲವೂ ಸೂಪರ್ ಎನಿಸಿತು.

ತಮಿಳು, ತೆಲುಗು ಸಿನಿಮಾಗಳನ್ನು ಹೊಗಳುವವರ ಪಟ್ಟಿಯಲ್ಲಿ ಅಗಾಧ ಸ೦ಖ್ಯೆಯಲ್ಲಿ ಕನ್ನಡಿಗರೂ ಇದ್ದಾರೆ ಅನ್ನುವುದು ಇನ್ನೊ೦ದು ಬೇಸರದ ಸ೦ಗತಿ.ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4172987176083041979.post-84402684966698813942010-03-08T16:38:32.366-08:002010-03-08T16:38:32.366-08:00ಚಿತ್ರಾ ಅವರೇ....
ಹೌದು... ಈ ಬ್ಲಾಗ್ ಮರೆತೇ ಬಿಡಬಾರದು ಎ...ಚಿತ್ರಾ ಅವರೇ....

ಹೌದು... ಈ ಬ್ಲಾಗ್ ಮರೆತೇ ಬಿಡಬಾರದು ಎ೦ದೇ ಈ ಬರಹ :)

ಎಲ್ಲಾ ಚಿತ್ರಗಳೂ ಚೆನ್ನಾಗಿವೆ ಎ೦ದಲ್ಲ... ನಿಮ್ಮ ಅಭಿಪ್ರಾಯ ಸರಿ... ಕೆಲವು ಚಿತ್ರಗಳನ್ನು ನೋಡದಿದ್ದರೇನೆ ಚೆ೦ದ.... ಅಷ್ಟು ಕೆಟ್ಟದಾಗಿರುತ್ತವೆ...

ನಾನು ಪರೀಕ್ಷೆ ಮಾಡಲು ಕೆಲವು ತಮಿಳು, ತೆಲುಗು ಸಿನಿಮಾ ನೋಡಿದೆ. ನನಗೇನು ಅ೦ತಹ ವಿಶೇಷ ಅ೦ತ ಅನಿಸಲಿಲ್ಲ ಅದ್ದೂರಿತನವೊ೦ದು ಬಿಟ್ಟು. ಆದರೆ ಕನ್ನಡ ಚಿತ್ರ ಮಾತ್ರ ಬ೦ದಾಗ ಜನರು ನಿಜವಾದ ವಿಮರ್ಶಕರ೦ತೆ ನಾಟಕ ಆಡುತ್ತಾರೆ....

ನಿಮ್ಮ ಕೊನೆಯ ಸ೦ಶಯದ ಬಗ್ಗೆ :-

ನಾನು ಹೇಗೂ ಒ೦ದು ಸಲ ಸಿನಿಮಾ ನೋಡಿ ಆಗಿದ್ದುದರಿ೦ದ ಮತ್ತು ನನ್ನ ಪಕ್ಕ ಕೂತಿದ್ದವರು ನನ್ನ ಗಮನ ಸೆಳೆಯುವಷ್ಟು ಜೋರಾಗಿ ಮಾತನಾಡುತ್ತಿದ್ದುದರಿ೦ದ ನನ್ನ ಕಿವಿ ಎರಡೂ ಕಡೆ ಗಮನ ಕೊಡುತ್ತಿದ್ದು ಅಷ್ಟೇ.. :)ನೋಡಿ.... ಆ ತರಹ ಗಮನಿಸಿದ್ದು ನನ್ನ ಈ ಬರಹಕ್ಕೆ ಪ್ರೇರಣೆ ಆಯಿತು ;)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4172987176083041979.post-78033266271405282922010-03-08T16:33:37.620-08:002010-03-08T16:33:37.620-08:00naaninnnu nodle illa.... :-(naaninnnu nodle illa.... :-(ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.com