tag:blogger.com,1999:blog-4172987176083041979.post7758390632983751946..comments2023-07-11T02:13:26.806-07:00Comments on ಅನುಭೂತಿ......: ಒ೦ದಿಷ್ಟು ಲೋಕಾಭಿರಾಮ ಮಾತು…..ಸುಧೇಶ್ ಶೆಟ್ಟಿhttp://www.blogger.com/profile/14141732832993213649noreply@blogger.comBlogger15125tag:blogger.com,1999:blog-4172987176083041979.post-54002921961552145952009-07-13T03:06:53.437-07:002009-07-13T03:06:53.437-07:00thanks mr.sudesh..nan blogge bandudakkkke..mttfu s...thanks mr.sudesh..nan blogge bandudakkkke..mttfu shubha haraikege..estadaruuu pakkada mne huduga..nim friendsnnu nan mnge karkondu banni..pleaseಇಳಾhttps://www.blogger.com/profile/13849787277545795637noreply@blogger.comtag:blogger.com,1999:blog-4172987176083041979.post-22931829974656268512009-07-10T04:53:29.336-07:002009-07-10T04:53:29.336-07:00ಗುಡ್..ಬರೆಯೋದೇ ಕಲೆ...ಯೋಚನೆಗೆ ಬಂದ ತಕ್ಷಣ ಖಾಲಿ ಪೇಪರ್ ಮ...ಗುಡ್..ಬರೆಯೋದೇ ಕಲೆ...ಯೋಚನೆಗೆ ಬಂದ ತಕ್ಷಣ ಖಾಲಿ ಪೇಪರ್ ಮೇಲೆ ಚೆಲ್ಲಿ ಬಿಡಿ.
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-4172987176083041979.post-54235669449870103712009-07-10T02:49:06.061-07:002009-07-10T02:49:06.061-07:00ಚಿತ್ರಾ ಅವರೇ...
ನಿಮ್ಮ ಸಲಹೆ, ಪ್ರೋತ್ಸಾಹ ತುಂಬ ಹೀಗೆ ಇರ...ಚಿತ್ರಾ ಅವರೇ...

ನಿಮ್ಮ ಸಲಹೆ, ಪ್ರೋತ್ಸಾಹ ತುಂಬ ಹೀಗೆ ಇರಲಿ ಸದಾ.... ನಿಮ್ಮ ಪ್ರತಿಕ್ರಿಯೆಗಳಿಗೆ ಕಾತುರನಾಗಿದ್ದೇನೆ.

ಗೀತಾ ಅವರೇ...

ತು೦ಬ ಥ್ಯಾಂಕ್ಸ್... ಮೊದಲ ಭಾಗ ಬರೆದಿದ್ದೇನೆ.....

ಮಹೇಶ್ ಬರೆದ ಕಥೆಯ ಹೆಸರು "Love is a matter of heart"...

ನನ್ನದು ಅದಕ್ಕಿ೦ತ ಭಿನ್ನವಾಗಿರುತ್ತದೆ.

ಹೇಮಾ ಅವ್ರೆ....

ಶುಕ್ರವಾರವೇ ಹಾಕಿ ಬಿಟ್ಟಿದ್ದೇನೆ ನೋಡಿ ಮೊದಲ ಭಾಗವನ್ನು.... ನೋಡಿ ಪ್ರತಿಕ್ರಿಯಿಸಿ.

ಗುರು...

ಥ್ಯಾಂಕ್ಸ್... :)

ಮಹೇಶ್....

See ... Already the first part is published.... :)
Eager to know what you feel about the first part...

Nagaveni,

Real story will follow after this fiction:)

ಪ್ರಮೋದ್...

ತು೦ಬಾ ಥ್ಯಾಂಕ್ಸ್... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....

ಪ್ರಕಾಶಣ್ಣ...

ನಿಮ್ಮ ಸಲಹೆಗೆ ಕಾಯುತ್ತ ಇರ್ತೀನಿ...

ರವಿಕಾ೦ತ ಅವರೇ...

ಆಗಲೇ ಪ್ರಾರಂಬಿಸಿ ಬಿಟ್ಟಿದ್ದೇನೆ....ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4172987176083041979.post-7694945190218862752009-07-08T08:16:11.615-07:002009-07-08T08:16:11.615-07:00Good... Begane aarambhisi...Good... Begane aarambhisi...Anonymoushttps://www.blogger.com/profile/15400806347987179799noreply@blogger.comtag:blogger.com,1999:blog-4172987176083041979.post-12772614556760071102009-07-07T03:55:31.724-07:002009-07-07T03:55:31.724-07:00Yellaru helidahaage nanu kaitaideni Sudhesh, nimma...Yellaru helidahaage nanu kaitaideni Sudhesh, nimma lekhana beega moodi barali.Ravihttps://www.blogger.com/profile/12738198262306641635noreply@blogger.comtag:blogger.com,1999:blog-4172987176083041979.post-39804607552771301392009-07-06T07:52:53.506-07:002009-07-06T07:52:53.506-07:00ಸುಧೇಶ......
ತಡವೇಕೆ...?
ಧಾರವಾಹಿ ಬರುವದಾರಿಯನ್ನು ಕಾ...ಸುಧೇಶ......

ತಡವೇಕೆ...?

ಧಾರವಾಹಿ ಬರುವದಾರಿಯನ್ನು ಕಾಯುತ್ತಿರುವೆ...

ಆದಷ್ಟುಬೇಗ.....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4172987176083041979.post-9968711208446546232009-07-06T02:23:08.992-07:002009-07-06T02:23:08.992-07:00Good Intro brother, but waiting for real story and...Good Intro brother, but waiting for real story and not fiction. Mahesh had written it very well, so hope your story would surpass much more lines in writing ability as you know the story completely which is and was very real.Veninoreply@blogger.comtag:blogger.com,1999:blog-4172987176083041979.post-653609680360820812009-07-05T23:42:17.434-07:002009-07-05T23:42:17.434-07:00"ನೀ ಬರುವ ಹಾದಿಯಲ್ಲಿ" ನಾವು ಕಾಯುತ್ತಾ ಇರುತ್ತ..."ನೀ ಬರುವ ಹಾದಿಯಲ್ಲಿ" ನಾವು ಕಾಯುತ್ತಾ ಇರುತ್ತೇವೆ. ಮನಸ್ಸಿಗೆ ಬ೦ದದ್ದನ್ನು ಆಗಲೇ 'ನೋಟ್' ಮಾಡಿಕೊಳ್ಳಬೇಕು :)Anonymousnoreply@blogger.comtag:blogger.com,1999:blog-4172987176083041979.post-20548316990747502992009-07-05T10:37:54.829-07:002009-07-05T10:37:54.829-07:00Hmmmm... Would be waiting to see, how you present ...Hmmmm... Would be waiting to see, how you present it..

Then my story would turn to fiction and yours will turn to non-fiction. :-D

CheersMahesh Sindbandgehttps://www.blogger.com/profile/17099095274767291078noreply@blogger.comtag:blogger.com,1999:blog-4172987176083041979.post-31983897223293010082009-07-05T09:26:07.551-07:002009-07-05T09:26:07.551-07:00ಮನಸಿನಲ್ಲಿ ಇರುವುದನ್ನು ಆದಸ್ತು ಬೇಗ ಬರೆಯಿರಿ.. ಸರ್....
...ಮನಸಿನಲ್ಲಿ ಇರುವುದನ್ನು ಆದಸ್ತು ಬೇಗ ಬರೆಯಿರಿ.. ಸರ್....
ಜಾಸ್ತಿ ದಿನ ಮನಸಿನಲ್ಲಿ ಇಟ್ಕೋಬೇಡಿ... ಅದು ಹಾಗೆ ಕೊರೀತ ಇರುತ್ತೆ ಆಮೇಲೆ ನಿಮ್ಮ ತಲೆಯ ಹಿಂಬಾಗ ಶಿವೂ ಬ್ಲಾಗಿನಲ್ಲಿ ಬಂದರೆ ಅಚ್ಚರಿ ಇಲ್ಲ.... :- ) (ಸುಮ್ಮನೆ ತಮಾಷೆಗೆ )Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-4172987176083041979.post-11238722425061123932009-07-05T08:36:41.957-07:002009-07-05T08:36:41.957-07:00ಒಂದು ಆದಿತ್ಯವಾರ ಆಗೇ ಹೋಯ್ತಲ್ಲಾ? ಬೇಗ ಬರೆದು ಪೊಸ್ಟ್ ಮಾಡ...ಒಂದು ಆದಿತ್ಯವಾರ ಆಗೇ ಹೋಯ್ತಲ್ಲಾ? ಬೇಗ ಬರೆದು ಪೊಸ್ಟ್ ಮಾಡಿ...ಮುತ್ತುಮಣಿhttps://www.blogger.com/profile/02071788886580605152noreply@blogger.comtag:blogger.com,1999:blog-4172987176083041979.post-14419938498632888712009-07-05T06:20:50.637-07:002009-07-05T06:20:50.637-07:00ಧಾರವಾಹಿಯ ಹಾದಿ ಕಾಯುತ್ತಿದ್ದೇವೆ ಸುಧೇಶ್....
ಆದರೆ ಇದು ಮ...ಧಾರವಾಹಿಯ ಹಾದಿ ಕಾಯುತ್ತಿದ್ದೇವೆ ಸುಧೇಶ್....
ಆದರೆ ಇದು ಮಹೇಶ್ ಬರೆದ ಯಾವ ಕಥೆ ಅಂತ ತಿಳಿಯಲಿಲ್ಲ (ಅವರು ಸಿಕ್ಕಾಪಟ್ಟೇ ಲವ್ ಸ್ಟೋರಿ ಬರೆಯುತ್ತಾರಲ್ಲ ಅದಕ್ಕೆ :D )Geethahttps://www.blogger.com/profile/13971625975707041522noreply@blogger.comtag:blogger.com,1999:blog-4172987176083041979.post-31685754236524419382009-07-05T01:21:51.228-07:002009-07-05T01:21:51.228-07:00ಸುಧೇಶ್,
ತಲೆಯಲ್ಲಿ ಕೊರೆಯುತ್ತಿರುವುದನ್ನು ಆದಷ್ಟು ಬೇ...ಸುಧೇಶ್,

ತಲೆಯಲ್ಲಿ ಕೊರೆಯುತ್ತಿರುವುದನ್ನು ಆದಷ್ಟು ಬೇಗ ಬರಹ ರೂಪಕ್ಕೆ ತನ್ನಿ. ಓದಲು ನಾವಿದ್ದೇವೆ ! ಕಾಯುತ್ತೇವೆ.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-4172987176083041979.post-20995901897557001862009-07-04T19:21:56.665-07:002009-07-04T19:21:56.665-07:00ತು೦ಬಾ ಥ್ಯಾ೦ಕ್ಸ್ ಶಿವಣ್ಣ... ಪ್ರತಿವಾರ ಆದಿತ್ಯವಾರ ಒ೦ದೊ೦...ತು೦ಬಾ ಥ್ಯಾ೦ಕ್ಸ್ ಶಿವಣ್ಣ... ಪ್ರತಿವಾರ ಆದಿತ್ಯವಾರ ಒ೦ದೊ೦ದೇ ಅಧ್ಯಾಯವನ್ನು ಪ್ರಕಟಿಸಬೇಕು ಎ೦ದು ಮಾಡಿದ್ದೇನೆ...

ನಿಮ್ಮ ಪ್ರೋತ್ಸಾಹಕ್ಕೆ ತು೦ಬಾ ಧನ್ಯವಾದಗಳು...

ಬರುತ್ತಿರಿ....ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4172987176083041979.post-52286031343810960182009-07-04T18:59:30.815-07:002009-07-04T18:59:30.815-07:00ಸುಧೇಶ್,
ತಲೆಯಲ್ಲಿ ಇಂಥ ಯೋಚನೆಗಳು ಬಂದ ತಕ್ಷಣವೇ ಕಾರ್ಯಪ...ಸುಧೇಶ್,

ತಲೆಯಲ್ಲಿ ಇಂಥ ಯೋಚನೆಗಳು ಬಂದ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು...ಬೇಗ ಬರೆಯಿರಿ...ಓದಲು ನಾನಿದ್ದೇನೆ...shivu.khttps://www.blogger.com/profile/02536252774463776294noreply@blogger.com