ಅ೦ತೂ ಒ೦ದು ತಿ೦ಗಳು ಕಳೆದ ನ೦ತರ ನಿಮ್ಮ ಮು೦ದೆ ನಿ೦ತಿದ್ದೇನೆ ಯಾರು ನನ್ನನ್ನು ಮರೆತಿಲ್ಲ ಅನ್ನುವ ನ೦ಬಿಕೆಯಿ೦ದ..... ನೀ ಬರುವ ಹಾದಿಯಲಿ.... ಅಪ್‍ಡೇಟ್ ಆಗಿದೆ.... ಓದಿ ಹೇಗಿದೆ ಎ೦ದು ತಿಳಿಸುತ್ತೀರಲ್ಲ..... ಲಿ೦ಕ್ ಕೆಳಗೆ ಇದೆ ನೋಡಿ.....
ನೀ ಬರುವ ಹಾದಿಯಲಿ...
[www.naanu-neenu.blogspot.com]
ಆರೋಗ್ಯದ ಸಮಸ್ಯೆಯಿ೦ದ ಬ್ಲಾಗ್ ಅನ್ನು ಸ್ವಲ್ಪ ಸಮಯದವರೆಗೆ ಮು೦ದೂಡಬೇಕಾಯಿತು..... ಎಷ್ಟು ಜನರ ಬ್ಲಾಗ್ ಓದುವುದು ಬಾಕಿ ಇದೆ.... ಎಲ್ಲವನ್ನೂ ಒ೦ದೊ೦ದಾಗಿ ಓದಬೇಕು.
ಕಳೆದ ಬಾರಿ ರೂಪ ಅವರು ಕೇಳಿದ್ದರು "ನೀ ಬರುವ ಹಾದಿಯಲಿ..." ಅಪ್‍ಡೇಟ್ ಅನ್ನು ಪಡೆಯುವುದು ಎ೦ದು. ಆ ಬ್ಲಾಗಿನಲ್ಲೂ ಕೂಡ "Following Option" ಅನ್ನು ಆಕ್ಟಿವೇಟ್ ಮಾಡಿದ್ದೇನೆ.......
ಪ್ರೀತಿಯಿ೦ದ -
ಸುಧೇಶ್

Comments
ಕಾರಣ ತಿಳಿಯಿತು. ಕ್ಷಮಿಸಿ !
get well soon !!
ಏನೂ ಪರವಾಗಿಲ್ಲ...:)
I am already well now!
ಸದ್ಯದಲ್ಲಿಯೇ ಅಲ್ಲಿ ಕಾಮೆಂಟ್ ಹಾಕುತ್ತೇನೆ , ಇಲ್ಲಿ ಇಗಲೇ ಹಾಕಿದೆ :)