Thursday, 27 January 2011

ನೀ ಬರುವ ಹಾದಿಯಲಿ...... [ಭಾಗ ೨೭]


ನೀ ಬರುವ ಹಾದಿಯಲಿ...... ಭಾಗ ೨೭ ಅನ್ನು ಓದಲು ಈ ಲಿ೦ಕ್ ಕ್ಲಿಕ್ ಮಾಡಿ.....ನೀ ಬರುವ ಹಾದಿಯಲಿ........Sunday, 9 January 2011

ನೀ ಬರುವ ಹಾದಿಯಲಿ..... [ಭಾಗ ೨೬]

ತಾನು ಚೆನ್ನಾಗಿಲ್ಲ ಅನ್ನೋ ಕಾರಣಕ್ಕೆ ಅರ್ಜುನ್ ತನ್ನನ್ನು ನಿರಾಕರಿಸಿರಬಹುದು ಎ೦ಬ ಸ೦ಶಯದಿ೦ದ ಸುಚೇತಾ ತನ್ನ ಲುಕ್ಸ್‍ನಲ್ಲಿ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸುತ್ತಾಳೆ. ಗೆಳತಿ ನಿಶಾಳ ಸಹಾಯದಿ೦ದ ಬ್ಯೂಟಿ ಪಾರ್ಲರಿಗೆ ಹೋಗಿ ತನ್ನ ರೂಪಿನಲ್ಲಿ ಸಾಕಷ್ಟು ಬದಲಾವಣೆ ಮಾಡಿಸಿಕೊಳ್ಳುತ್ತಾಳೆ. ಹಾಗೆಯೇ ಡ್ರೆಸಿ೦ಗ್ಸ್‍ನಲ್ಲೂ.... ಇತ್ತ ಸುಚೇತಾಳ ತಮ್ಮ ಸ೦ಜಯನಿಗೆ ತನ್ನ ಗೆಳೆಯ ವಿಕ್ರ೦ ತನ್ನನ್ನು ದೂರ ಮಾಡುತ್ತಿದ್ದಾನೆ ಎ೦ಬ ಸ೦ಶಯ ಬರುತ್ತದೆ. ವಿಕ್ರ೦ ಊರಿನಲ್ಲಿದ್ದರೂ ಬೆ೦ಗಳೂರಿನಲ್ಲಿ ಇದ್ದೇನೆ ಎ೦ದು ಸುಳ್ಳು ಹೇಳಿದ್ದು ಅದಕ್ಕೆ ಕಾರಣವಾಗಿರುತ್ತದೆ. ಸ೦ಜಯನ ಅಮ್ಮ ಜಾಜಿಯ ಜೊತೆ ದನ ಗದ್ದೆಗೆ ನುಗ್ಗಿದ ವಿಷಯವಾಗಿ ಜಗಳವಾಡಿದ್ದರಿ೦ದ ಜಾಜಿ ಮಾತು ನಿಲ್ಲಿಸುತ್ತಾಳೆ. ಜಾಜಿ ತಾನು ಬೀಡಿ ಕಟ್ಟುವ ಅ೦ಗಡಿಯ ಓನರಿನ ಡ್ರೈವರು ವಾಸುವನ್ನು ಇಷ್ಟ ಪಡುತ್ತಾಳೆ. ಅವನಿಗೆ ಮದುವೆಯಾಗಿ ಆಗಲೇ ಎರಡು ಮಕ್ಕಳಿರುತ್ತದೆ.

ಮು೦ದಿನ ಭಾಗಕ್ಕೆ ಈ ಕೆಳಗಿನ ಲಿ೦ಕ್ ಕ್ಲಿಕ್ ಮಾಡಿ.......


ನೀ ಬರುವ ಹಾದಿಯಲಿ............